ISSN: 1706-9416
ಸಂಪುಟ ೨೩, ಸಂಚಿಕೆ ೩, ೨೦೨೬
1. ಬೆಂಗಳೂರಿನ ನಗರ ಪ್ರದೇಶಗಳಲ್ಲಿ ಅಂತರ್ಜಲ ಮಾಲಿನ್ಯ ಮತ್ತು ಅದರ ನಿರ್ವಹಣೆ
ಲೇಖಕರು: ಡಾ. ಪ್ರಶಾಂತ್ ಕೆ. ಎಸ್.
2. ಪ್ರಾಚೀನ ಕರ್ನಾಟಕದ ಶಿಲ್ಪಕಲೆಯಲ್ಲಿ ಹೊಯ್ಸಳ ಶೈಲಿಯ ವಿಶಿಷ್ಟತೆಗಳು
ಲೇಖಕರು: ಡಾ. ಜಯಲಕ್ಷ್ಮಿ ಹೆಗಡೆ
3. ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಜಾಗತೀಕರಣದ ಪ್ರಭಾವ: ಒಂದು ಅಧ್ಯಯನ
ಲೇಖಕರು: ಡಾ. ಸುನಂದಾ
4. ಅಂಕಣ ಬರಹಗಳಲ್ಲಿ ಸಾಹಿತ್ಯ - ಸಾಮಾಜಿಕ ಸ್ಪಂದನೆಗಳು
ಲೇಖಕರು: ಕನ್ಯಾಕುಮಾರಿ ಎಸ್, ಸಹಾಯಕ ಪ್ರಾಧ್ಯಾಪಕರು, ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು.
ಲೇಖಕರು: ಡಾ.ಸಂದೀಪ್.ಜಿ. ತಿವಾರಿ , ರಾಜ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜೇವರ್ಗಿ ತಾಲೂಕು, ಜೇವರ್ಗಿ ಜಿಲ್ಲೆ, ಕಲಬುರ್ಗಿ-585310
6. ಸೂಪಶಾಸ್ತ್ರ : ಆರೋಗ್ಯ ಚಿಂತೆನೆಗಳು
ಲೇಖಕರು: ಡಾ. ಸುಮಲತಾ ಬಿ.ಎಂ., ಸಂಶೋಧಕರು, ವಿಜಯನಗರ ಜಿಲ್ಲೆ, ಹೊಸಪೇಟೆ ತಾಲೂಕು-583201
7. ಶಾಸನ ಕ್ಷೇತ್ರಕ್ಕೆ ಪ್ರೊ. ಎಂ. ಜಿ. ಮಂಜುನಾಥ ಅವರ ಕೊಡುಗೆ
ಲೇಖಕರು: ಪ್ರಿಯದರ್ಶಿನಿ ಟಿ. ಜಿ., ಪಿಹೆಚ್.ಡಿ. ಸಂಶೋಧನಾರ್ಥಿ, ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ
ಪ್ರೊ. ಜಯರಾಮಯ್ಯ ವಿ., ಪ್ರಾಧ್ಯಾಪಕರು, ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ
8. ಕನ್ನಡ ಸಾಹಿತ್ಯ : ಅಭಿವ್ಯಕ್ತಿಯ ಆಯಾಮಗಳು
ಲೇಖಕರು: ಡಾ. ಸುಮಾ ವಿ. ಸಾವಂತ, ಕನ್ನಡ ಉಪನ್ಯಾಸಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಅಳ್ನಾವರ
9. ಜನ್ನನ ಕಾವ್ಯಗಳಲ್ಲಿ ಸ್ತ್ರೀ ಪಾತ್ರಗಳು
ಲೇಖಕರು: ಡಾ. ನಾಗರಾಜ ದಂಡೋತಿ, ಸಹಾಯಕ ಪ್ರಾಧ್ಯಾಪಕರು ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಕೊಪ್ಪಳ.
10. ಪ್ರಭುತ್ವ ಮತ್ತು ಹೆಣ್ಣು : ಕೆಲವು ಆಲೋಚನೆಗಳು (ಕುಮಾರವ್ಯಾಸ ಭಾರತದ ಹಿನ್ನೆಲೆಯಲ್ಲಿ).
ಲೇಖಕರು: ಡಾ. ಹೇಮಾವತಿ ಸಿ ಎಚ್, ಕನ್ನಡ ಪ್ರಾಧ್ಯಾಪಕರು ಡಾ. ಎನ್ ಎಸ್ ಎ ಎಮ್ ಪ್ರಥಮ ದರ್ಜೆ ಕಾಲೇಜು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಯಲಹಂಕ ಬೆಂಗಳೂರು-89
11. ಕುಮಾರವ್ಯಾಸ ಭಾರತದ ಶಾಪ-ವರ-ಪ್ರತಿಜ್ಞೆಯ ಅಂತರ್ ಸಂಬಂಧಗಳು
ಲೇಖಕರು: ಡಾ. ಹೇಮಾವತಿ ಸಿ ಎಚ್, ಕನ್ನಡ ಪ್ರಾಧ್ಯಾಪಕರು ಡಾ. ಎನ್ ಎಸ್ ಎ ಎಮ್ ಪ್ರಥಮ ದರ್ಜೆ ಕಾಲೇಜು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಯಲಹಂಕ ಬೆಂಗಳೂರು-89
12. ಮೈಸೂರು ದಸರಾ ಒಂದು ಸಾಂಸ್ಕೃತಿಕ ಹಿರಿಮೆ: ಅಂದು-ಇಂದು
ಲೇಖಕರು: ಡಾ. ಸುಂದ್ರೇಶ. ಎನ್, ಸಹಾಯಕ ಪ್ರಾಧ್ಯಾಪಕರು. ಮುಖ್ಯಸ್ಥರು, ಇತಿಹಾಸ ವಿಭಾಗ, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಬನ್ನೂರು. ತಿ.ನರಸೀಪುರ ತಾಲೂಕು, ಮೈಸೂರು ಜಿಲ್ಲೆ
ಸಂಪುಟ ೨೩, ಸಂಚಿಕೆ ೧, ೨೦೨೬
1. ಡಿಜಿಟಲ್ ಯುಗದಲ್ಲಿ ಕನ್ನಡ ಸಾಹಿತ್ಯದ ಸವಾಲುಗಳು ಮತ್ತು ಸಾಧ್ಯತೆಗಳು
ಲೇಖಕರು: ಡಾ. ಎಚ್. ಎಸ್. ಮಂಜುನಾಥ ಪ್ರಸಾದ್
2. ಮಲೆನಾಡಿನ ಮಳೆ ಮತ್ತು ಬದಲಾಗುತ್ತಿರುವ ಕೃಷಿ ಪದ್ಧತಿ: ಒಂದು ವಿಶ್ಲೇಷಣೆ
ಲೇಖಕರು: ಡಾ. ಸುಕನ್ಯಾ ಕೆ. ರಾವ್
3. ಹಳೆಗನ್ನಡ ಕಾವ್ಯಗಳಲ್ಲಿ ಅಡಗಿರುವ ವೈಜ್ಞಾನಿಕ ಚಿಂತನೆಗಳು
ಲೇಖಕರು: ಡಾ. ನಿರ್ಮಲಾ ಸಿದ್ಧಯ್ಯ
4. ಗ್ರಾಮೀಣಾಭಿವೃದ್ಧಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರ: ಅಂದು ಮತ್ತು ಇಂದು
ಲೇಖಕರು: ಡಾ. ಬಿ. ಆರ್. ಲೋಕೇಶ್ವರನ್
5. ಗುಣಭೂಷಿತ ಮುನಿಯ ಶಾಸನ (ಕ್ರಿ. ಶ. ೪೦೦)
ಲೇಖಕರು: ಡಾ. ಜಯರಾಮಯ್ಯ ವಿ., ಪ್ರಾಧ್ಯಾಪಕರು ಕನ್ನಡ ಅಧ್ಯಯನ ವಿಭಾಗ ದಾವಣಗೆರೆ ವಿಶ್ವವಿದ್ಯಾನಿಲಯ ಶಿವಗಂಗೋತ್ರಿ, ದಾವಣಗೆರೆ. ೫೭೭೦೦೭
6. ಚಿರಸ್ಮರಣೆ ಹಾಗೂ ಮಾಡಿ ಮಡಿದವರು ಕಾದಂಬರಿಗಳಲ್ಲಿ ಸ್ವಾತಂತ್ರ್ಯ ಹೋರಾಟದ ನೆಲೆಗಳು
ಲೇಖಕರು: ಡಾ.ವಿಶ್ವಾರಾಧ್ಯ.ಜಿ, ಕನ್ನಡ ಸಹ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕನಕಪುರ
7. ಭಾಷೆಯೆಂಬ ಬಲ
ಲೇಖಕರು: ಡಾ. ಜ್ಯೋತಿ ಶಂಕರ್, ಸಹ ಪ್ರಾಧ್ಯಾಪಕರು, ಕನ್ನಡ ಸಂಶೋಧನೆ ಮತ್ತು ಅಧ್ಯಯನ ವಿಭಾಗ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು
8. ಮಹಿಳಾ ಜಾನಪದ : ಅಧ್ಯಯನ ವೈಧನಿಕತೆಯ ತೊಡಕುಗಳು
ಲೇಖಕರು: ಪ್ರೊ. ಶೈಲಜ ಐ ಹಿರೇಮಠ, ಹಿರಿಯ ಪ್ರಾಧ್ಯಾಪಕರು, ಮಹಿಳಾ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ – ೫೮೩ ೨೭೬
ಲೇಖಕರು: ಡಾ. ನಿವೇದಿತಾ ಸ್ವಾಮಿ, ಇತಿಹಾಸ ಸಹ ಪ್ರಾಧ್ಯಾಪಕರು, ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ, ಕಲಬುರಗಿ.
ಸಂಪುಟ ೨೩, ಸಂಚಿಕೆ ೨, ೨೦೨೬
ಲೇಖಕರು: ಡಾ. ರವಿಕುಮಾರ್ ಎಸ್. ಹೊಸಮನಿ
2. ಹದಿನಾರನೇ ಶತಮಾನದ ಹರಿದಾಸ ಸಾಹಿತ್ಯದಲ್ಲಿನ ಸಾಮಾಜಿಕ ಸಮಾನತೆಯ ಆಶಯಗಳು ಮತ್ತು ಇಂದಿನ ಪ್ರಸ್ತುತತೆ
ಲೇಖಕರು: ಡಾ. ಶಾರದಾ ಈಶ್ವರ್ ಪ್ರಸಾದ್
3. ಗ್ರಾಮೀಣ ಭಾಗದ ಮಹಿಳಾ ಸಬಲೀಕರಣದಲ್ಲಿ ಸ್ವಸಹಾಯ ಸಂಘಗಳ ಪಾತ್ರ: ಉತ್ತರ ಕರ್ನಾಟಕದ ಜಿಲ್ಲೆಗಳ ಒಂದು ತುಲನಾತ್ಮಕ ಅಧ್ಯಯನ
ಲೇಖಕರು: ಡಾ. ಆನಂದ್ ವಿಶ್ವನಾಥ್
4. ಗಜಶೈಲಪುರಿ (ಆನೇಕಲ್) ಕ್ಷೇತ್ರದ : ‘ಜಾತ್ರೆಗಳ ಅನನ್ಯತೆ’
ಲೇಖಕರು: ಮನೋಹರ್ ಎಂ.
5. ಭಾಗೀರಥಿ ಹೆಗಡೆ ಅವರ ಶಿಶುಸಾಹಿತ್ಯದಲ್ಲಿ ಆಧುನಿಕತೆಯ ಸವಾಲುಗಳು
ಲೇಖಕರು: ಲೋಕಾಂಬಿಕಾ, ಕನ್ನಡ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಶೋಧನಾರ್ಥಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೀರೂರು-೫೭೭೧೧೬
ಡಾ. ಎಂ. ಡಿ. ಸುರೇಶ, ಪ್ರಾಧ್ಯಾಪಕರು ಮತ್ತು ಮಾರ್ಗದರ್ಶಕರು
ಮಹಾರಾಜ ಕಾಲೇಜು, ಮೈಸೂರು
6. ಫಲವಂತಿಕೆ ಆಚರಣೆಗಳು ಮತ್ತು ಮಾತೃತ್ವದ ಕಲ್ಪನೆ
ಲೇಖಕರು: ಡಾ.ಬಿ.ರೇವಣ್ಣ, ಕನ್ನಡ ಸಹ ಪ್ರಾಧ್ಯಾಪಕರು ಎಸ್.ಜೆ.ಎಂ.ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾ ವಿದ್ಯಾಲಯ, ಚಂದ್ರವಳ್ಳಿ ಚಿತ್ರದುರ್ಗ.
7. ಸಮಕಾಲೀನ ಕನ್ನಡ ಕಥಾಸಾಹಿತ್ಯದಲ್ಲಿ ಮಹಿಳಾ ಜೀವನದ ಚಿತ್ರಣ
ಲೇಖಕರು: ಡಾ. ವಜ್ರೇಶ್ವರಿ ಎಸ್. ಮೂರ್ತಿ, ಕನ್ನಡ ವಿಭಾಗದ ಮುಖ್ಯಸ್ಥೆ, ಎಂ.ಇ.ಎಸ್. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ರಾಜಾಜಿನಗರ, ಬೆಂಗಳೂರು.
8. ಗೋಪಾಲಕೃಷ್ಣ ಅಡಿಗರ ಭೂಮಿಗೀತ-ಒಂದು ಅಧ್ಯಯನ
ಲೇಖಕರು: ಡಾ. ನಾಗಪ್ಪ ಟಿ. ಗೋಗಿ, ಕನ್ನಡ ಸಹ ಪ್ರಾಧಾಪಕರು, ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ ), ಸೇಡಂ ರಸ್ತೆ ,ಕಲಬುರಗಿ.
9. ಕಾವ್ಯ ತತ್ವ-ಸಿದ್ಧಾಂತ-ಮಹತ್ವ ಸಾರುವ ಡಾ. ಸುರೇಂದ್ರಕುಮಾರ ಕೆರಮಗಿಯರ 'ಪಾಶ್ಚಾತ್ಯ ಕಾವ್ಯಮೀಮಾಂಸೆ'
ಲೇಖಕರು: ಡಾ. ನಾಗಪ್ಪ ಟಿ. ಗೋಗಿ, ಕನ್ನಡ ಸಹ ಪ್ರಾಧಾಪಕರು, ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ ), ಸೇಡಂ ರಸ್ತೆ ,ಕಲಬುರಗಿ.
10. ನವರಸದರ್ಪಣ
ಲೇಖಕರು: ಗೌತಮ ಎಂ. ಎ., ಸಂಶೋಧನಾ ವಿದ್ವಾಂಸರು, ಶ್ರೀನಿವಾಸ ಯೋಗ ಸಂಸ್ಕೃತ ಸಂಶೋಧನಾ ಕೇಂದ್ರ, ಮುಕ್ಕ.
12. ನವ್ಯ ಮತ್ತು ನವ್ಯೋತ್ತರ ವಿಮರ್ಶೆಗಳ ಸ್ವರೂಪ (ಕುವೆಂಪು ಅವರ ಕಾದಂಬರಿಗಳನ್ನು ಅನುಲಕ್ಷಿಸಿ)
ಲೇಖಕರು: ರಮ್ಯ.ಹೆಚ್.ಎಸ್., ಸಂಶೋಧನಾ ವಿದ್ಯಾರ್ಥಿ, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ, ಬೆಂಗಳೂರು.
13. ತೇಜಸ್ವಿ ಸಾಹಿತ್ಯದಲ್ಲಿ ಅಲಕ್ಷಿತ ಜನರ ಬದುಕು
ಲೇಖಕರು: ಪ್ರಕಾಶ.ಬಿ, ಕನ್ನಡ ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿರಸಿ.